\\ http://veerashaivamahasabha.in/


ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ (ರಿ.) - 24ನೇ ಮಹಾ ಅಧಿವೇಶನ 2023






Registration Form :

ಪ್ರತಿಭಾ ಪುರಸ್ಕಾರ ಅರ್ಜಿ 2022-23


ಪ್ರಿಯ ವಿದ್ಯಾರ್ಥಿಗಳೇ,

ಮಹಾಸಭೆಯಿಂದ ಕೊಡ ಮಾಡುವ 2022-23ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಆಯ್ಕೆಯಾದ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಿಲ್ಲಾ ಘಟಕದಿಂದ ತಮಗೆ ದೂರವಾಣಿ ಮುಖೇನ ಸಂಪರ್ಕಿಸಿ ಸಮಾರಂಭಕ್ಕೆ ಆಹ್ವಾನಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ವೆಬ್ ಸೈಟ್ ನಲ್ಲಿಯೇ ಪ್ರಕಟಿಸಲಾಗುವುದು. ದಯಮಾಡಿ ಎಲ್ಲ ವಿದ್ಯಾರ್ಥಿಗಳು ವೆಬ್ ಸೈಟ್ ವೀಕ್ಷಿಸುತ್ತೀರಿ. (https://www.veerashaivamahasabha.in/)

ವಿಶೇಷ ಸೂಚನೆ : ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ನಡೆಸಲಾಗುತ್ತಿದೆ. ಆಯಾ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಸಮಿತಿಯವರು ಪ್ರತಿಭಾ ಪುರಸ್ಕಾರದ ದಿನಾಂಕವನ್ನು ನಿಗದಿಪಡಿಸುತ್ತಾರೆ. ತಮ್ಮ ಜಿಲ್ಲೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದ ದಿನಾಂಕ ನಿಗದಿಯಾದ ನಂತರ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಇದೆ website ನಲ್ಲಿ ಪ್ರಕಟಿಸಲಾಗುವುದು ಮತ್ತು ಸಂಬಂಧಪಟ್ಟ ಜಿಲ್ಲೆಯ ವಿದ್ಯಾರ್ಥಿಗಳ ಇ-ಮೇಲ್ ಗೆ ಸಂದೇಶವನ್ನು ಕಳುಹಿಸಲಾಗುವುದು. ಅಲ್ಲದೇ ಸ್ಥಳೀಯ ಜಿಲ್ಲಾ ಘಟಕದವರು ವಿದ್ಯಾರ್ಥಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಮಾಹಿತಿ ಒದಗಿಸಲಿದ್ದಾರೆ. ದಯಮಾಡಿ ತಮ್ಮ ಜಿಲ್ಲೆಯಲ್ಲಿ ಕಾರ್ಯಕ್ರಮ ಆಗುವವರೆಗೂ ತಾಳ್ಮೆಯಿಂದ ಇರಲು ವಿನಂತಿಸುತ್ತೇವೆ. ಇದೇ ವಿಚಾರವಾಗಿ ಬೆಂಗಳೂರಿನಲ್ಲಿರುವ ಕೇಂದ್ರ ಕಛೇರಿಗಾಗಲೀ ಅಥವಾ ಮಹಾಸಭಾ ಪದಾಧಿಕಾರಿಗಳಿಗಾಗಲೀ ಪದೇ ಪದೇ ಪೋನ್ ಮಾಡಬಾರದೆಂದು ಕೋರುತ್ತೇವೆ.


ಧಾರವಾಡ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 09-11-2023, ಗುರುವಾರ ಬೆಳಿಗ್ಗೆ 10.30 ಕ್ಕೆ, ಲಿಂಗಾಯತ ಭವವ, ಚನ್ನಬಸವೇಶ್ವರ ನಗರ, ಹಳಿಯಾಳ ರಸ್ತೆ, ಧಾರವಾಡ



ಹಾಸನ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 26-11-2023, ಭಾನುವಾರ ಬೆಳಿಗ್ಗೆ 11.30 ಕ್ಕೆ, ಬ್ಯಾಕರವಳ್ಳಿ ಶ್ರೀ ಗುರುವೇಗೌಡ ಕಲ್ಯಾಣ ಮಂಟಪ, ಸಕಲೇಶಪುರ, ಹಾಸನ ಜಿಲ್ಲೆ



ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 29-10-2023, ಭಾನುವಾರ, ಬೆಳಿಗ್ಗೆ 11.30 ಕ್ಕೆ, ಶ್ರೀದೇವಿ ಪ್ಯಾಲೇಸ್, ಬಿ.ಬಿ.ರಸ್ತೆ, ಚಿಕ್ಕಬಳ್ಳಾಪುರ ನಗರ


ಕೊಡಗು ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 29-10-2023, ಭಾನುವಾರ, ಬೆಳಿಗ್ಗೆ 11.30 ಕ್ಕೆ, ರೈತ ಸಹಕಾರ ಭವನ, ಕುಶಾಲನಗರ, ಕೊಡಗು ಜಿಲ್ಲೆ


ಚಿತ್ರದುರ್ಗ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 28-10-2023, ಶನಿವಾರ, ಬೆಳಿಗ್ಗೆ 11.30 ಕ್ಕೆ, ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪ, ಬಿ.ಡಿ.ರಸ್ತೆ, ಚಿತ್ರದುರ್ಗ


ಕೊಪ್ಪಳ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 29-10-2023, ಭಾನುವಾರ, ಬೆಳಿಗ್ಗೆ 10.00 ಕ್ಕೆ, ಶ್ರೀ ಚನ್ನಬಸವಸ್ವಾಮಿ ಕಲಾ ಮಂದಿರ, ಶಿವಟಾಕೀಸ್ ಹಿಂಭಾಗ, ಗಂಗಾವತಿ, ಕೊಪ್ಪಳ ಜಿಲ್ಲೆ


ವಿಜಯಪುರ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 29-10-2023, ಭಾನುವಾರ, ಬೆಳಿಗ್ಗೆ 10.30 ಕ್ಕೆ, ವೀರಶೈವ ಲಿಂಗಾಯತ ಸಾಂಸ್ಕ್ರತಿಕ ಸಮುದಾಯ ಭವನ, ವಿಜಯಪುರ


ರಾಮನಗರ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 15-10-2023, ಭಾನುವಾರ, ಬೆಳಿಗ್ಗೆ 10.00 ಕ್ಕೆ, ಶ್ರೀ ಬಸವೇಶ್ವರಸ್ವಾಮಿ ಪ್ರಾರ್ಥನಾ ಮಂದಿರ, ಅರಳೇಪೇಟೆ, ಎಂ.ಜಿ.ರಸ್ತೆ, ರಾಮನಗರ ಟೌನ್

ಹಾವೇರಿ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 15-10-2023, ಭಾನುವಾರ, ಬೆಳಿಗ್ಗೆ 10.30 ಕ್ಕೆ, ಹಾವೇರಿ ಶಹರದ ಜಿಲ್ಲಾ ಗುರುಭವನ, ಜೆ.ಎಚ್. ಪಟೇಲ್ ರಸ್ತೆ, ಹಾವೇರಿ


ಶಿವಮೊಗ್ಗ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 08-10-2023, ಭಾನುವಾರ, ಬೆಳಿಗ್ಗೆ 10.30 ಕ್ಕೆ, ಕುವೆಂಪು ರಂಗಮಂದಿರ, ಶಿವಮೊಗ್ಗ




ಚಿಕ್ಕಮಗಳೂರು ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 24-09-2023, ಭಾನುವಾರ, ಬೆಳಿಗ್ಗೆ 11.00 ಕ್ಕೆ, ಗಾಯತ್ರಿ ಕಲ್ಯಾಣ ಮಂಟಪ, ಕೆ.ಇ.ಬಿ. ಹತ್ತಿರ, ಕೆಂಪನಹಳ್ಳಿ ರಸ್ತೆ, ಚಿಕ್ಕಮಗಳೂರು




ಬೆಂಗಳೂರು ನಗರ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ - ದಿನಾಂಕ: 28-09-2023, ಗುರುವಾರ (ಸರ್ಕಾರಿ ರಜೆ), ಬೆಳಿಗ್ಗೆ 10.30 ಕ್ಕೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜ್, ಆನಂದರಾವ್ ಸರ್ಕಲ್ ಹತ್ತಿರ, ಬೆಂಗಳೂರು





ಬಳ್ಳಾರಿ ಜಿಲ್ಲೆಯ 2021-22 ಮತ್ತು 2022-23ನೇ ಸಾಲುಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಆಹ್ವಾನ ಪತ್ರಿಕೆ- 10/09/2023





- ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ (ರಿ.) ಬೆಂಗಳೂರು

Blinking feature using CSS
result.jpeg

SEE YOUR PRATHIBHA PURASKAR ENTRY DETAILS/STATUS


CONTACT US


Maha Adiveshana Invitation Letter

1 / 4
2 / 4
3 / 4
4 / 4

Invitation Letter Cover Page
Invitation Letter Inside View
Advertisement Letter
Advertisement Appeal


>>23ನೇ ಮಹಾಅಧಿವೇಶನ, ದಾವಣಗೆರೆ, ಆನಲೈನ್ ಅಪ್ಲಿಕೇಶನ್ ಲಿಂಕ್ <<




>>23rd Maha Adhiveshana, Davanagere, ONLINE APPLICATION Link <<


Talukwise Voters List :

ಚುನಾವಣೆಗೆ ಅರ್ಹತೆ ಪಡೆದ ಚನ್ನಗಿರಿ, ಮೂಡಿಗೆರೆ, ಇಂಡಿ ಮತ್ತು ಜೇವರ್ಗಿ ತಾಲೂಕುಗಳ ಮತದಾರರ ಪಟ್ಟಿ (ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಸಮಿತಿ) ಮತ್ತು ರಾಮನಗರ ಜಿಲ್ಲೆ ಮತ್ತು ಶಹಾಪುರ ತಾಲ್ಲೂಕು ಮತದಾರ ಪಟ್ಟಿ (ಅಧ್ಯಕ್ಷ ಸ್ಥಾನಕ್ಕೆ ಮಾತ್ರ)

Indi Taluk

Mudigere Taluk

Channagiri Taluk

Ramanagar Dist

Shahapur Taluk


Jewargi Taluk


Registration For Prathibha Puraskara :

All India Veerashaiva Mahasabha (R.)
No.17/4, ‘Veerashaiva-Lingayath Bhavan’, Bellary Road, Sadashivanagar,
Bengaluru-560 080 Karnataka, India.
080-23618400 info@veerashaivamahasabha.com www.veerashaivamahasabha.org



: ಪ್ರಕಟಣೆ :

ಪ್ರತಿಭಾ ಪುರಸ್ಕಾರಕ್ಕಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಜಿಲ್ಲಾವಾರು ಪ್ರಕಟಿಸಲಾಗಿದೆ. ಜಿಲ್ಲೆಗಳಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳುವ ಸ್ಥಳ,ದಿನಾಂಕ ಮತ್ತು ಸಮಯ:


Mandya District:


Chikkamagalur District:


Chitradurga District:


Vijayapura District:


Tumakur District:


Kalaburgi District: View in PDF





Bangalore Urban District:


Chamarajanagar District:


Gadag District:


Shivamogga District:



Belagavi District:

- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ.) ಬೆಂಗಳೂರು


>> ಪ್ರತಿಭಾ ಪುರಸ್ಕಾರಕ್ಕಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ


Developed by Online News Media Pvt Ltd.